ನಿರ್ದೇಶಕರ ಮಂಡಳಿ

೦೧ ನೇ ಏಪ್ರಿಲ್ 2020 ರಂತೆ, ನಿರ್ದೇಶಕರ ವಿವರಗಳು

ಕ್ರ.ಸಂ.

ಹೆಸರು

ಹುದ್ದೆ

ಕಛೇರಿ ವಿಳಾಸ

ಉದ್ಯೋಗ ವಿವರ

೧.

ಡಾ|| ಎನ್ ಮಂಜುಳಾ ಐ.ಎ.ಎಸ್.

ಅಧ್ಯಕ್ಷರು

ಕ.ವಿ.ಪ್ರ.ನಿ.ನಿ., ಕಾವೇರಿ ಭವನ, ಬೆಂಗಳೂರು-560009

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು

೨.

ಶ್ರೀ ಪ್ರಶಾಂತ್‌ ಕುಮಾರ್‌ ಮಿಶ್ರಾ. ಐ.ಎ.ಎಸ್.

ವ್ಯವಸ್ಥಾಪಕ ನಿರ್ದೇಶಕರು

ಮೆಸ್ಕಾಂ ಭವನ, ಆಡಳಿತ ಕಛೇರಿ, ಕಾವೂರು ಅಡ್ಡರಸ್ತೆ, ಬಿಜೈ, ಮಂಗಳೂರು

ವ್ಯವಸ್ಥಾಪಕ ನಿರ್ದೇಶಕರು,

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ, ಮಂಗಳೂರು

೩.

ಶ್ರೀಮತಿ ಡಿ. ಪದ್ಮಾವತಿ

ನಿರ್ದೇಶಕರು(ತಾಂತ್ರಿಕ)

ಮೆಸ್ಕಾಂ ಭವನ, ಆಡಳಿತ ಕಛೇರಿ, ಕಾವೂರು ಅಡ್ಡರಸ್ತೆ, ಬಿಜೈ, ಮಂಗಳೂರು

ನಿರ್ದೇಶಕರು(ತಾಂತ್ರಿಕ),

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ, ಮಂಗಳೂರು

೪.

ಡಾ|| ಆರ್. ಸಿ. ಚೇತನ್ ಐ.ಆರ್.ಎಸ್.

ನಿರ್ದೇಶಕರು

ಬೆಸ್ಕಾಂ, ಕೆ.ಆರ್. ವೃತ್ತ,

ಬೆಂಗಳೂರು-560001

ನಿರ್ದೇಶಕರು ಹಣಕಾಸು,

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ, ಬೆಂಗಳೂರು

೫.

ಶ್ರೀ ಎನ್ ತಿಮ್ಮೆ ಗೌಡ

ನಿರ್ದೇಶಕರು

ಕ.ವಿ.ಪ್ರ.ನಿ.ನಿ. ಕಾವೇರಿ ಭವನ, 5ನೇ ಮಹಡಿ, ಬೆಂಗಳೂರು-560009

ಆರ್ಥಿಕ ಸಲಹೆಗಾರರು (ಆಂತರಿಕ ಪರಿಶೋಧನೆ), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು

೬.

ಶ್ರೀಮತಿ ಮಂಜು ಪ್ರಸನ್ನನ್ ಪಿಳ್ಳೈ

ನಿರ್ದೇಶಕರು

ಎಂ. ಎಸ್. ಕಟ್ಟಡ, ಕೊಠಡಿ ಸಂಖ್ಯೆ: 407, 4ನೇ ಮಹಡಿ, 4ನೇ ಗೇಟ್, ಬೆಂಗಳೂರು

ಕಾರ್ಯದರ್ಶಿ

ಹಣಕಾಸು ಇಲಾಖೆ (ವಿತ್ತೀಯ ಸುಧಾರಣೆಗಳು), ಕರ್ನಾಟಕ ಸರ್ಕಾರ, ಬೆಂಗಳೂರು

೭.

ಶ್ರೀ ಗೋಪಲ್

ನಿರ್ದೇಶಕರು

#225, 2ನೇ ಮಹಡಿ, ವಿಕಾಸ ಸೌಧ,

ಡಾ|| ಬಿ.ಆರ್. ಅಂಬೇಡ್ಕರ್ ವೇದಿ, ಕೆ.ಆರ್. ವೃತ್ತ, ಬೆಂಗಳೂರು – 560001

ಹೆಚ್ಚುವರಿ ನಿರ್ದೇಶಕರು(ಆರ್ಥಿಕ),

ಇಂಧನ ಇಲಾಖೆ, ಕರ್ನಾಟಕ ಸರ್ಕಾರ,

ಬೆಂಗಳೂರು

೮.

ಶ್ರೀ ಟಿ.ಆರ್. ರಾಮಕೃಷ್ಣಯ್ಯ

ನಿರ್ದೇಶಕರು

ಆನಂದ ರಾವ್ ವೃತ್ತ, ಬೆಂಗಳೂರು

ಅಧ್ಯಕ್ಷಕರು

ಕ.ವಿ.ಪ್ರ.ನಿ.ನಿ. ನೌಕರರ ಸಂಘ, ಬೆಂಗಳೂರು

೯.

ಶ್ರೀ ಶಿವಪ್ರಕಾಶ್ ಟಿ.ಎಂ.

ನಿರ್ದೇಶಕರು

#28, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು – 560009

ಅಧ್ಯಕ್ಷಕರು,

ಕೆ.ಇ.ಬಿ. ಇಂಜಿನಿಯರ್‌ಗಳ ಸಂಘ, ಬೆಂಗಳೂರು

ಇತ್ತೀಚಿನ ನವೀಕರಣ​ : 04-09-2020 04:25 PM ಅನುಮೋದಕರು: Admin