ಅಭಿಪ್ರಾಯ / ಸಲಹೆಗಳು

ಆನ್‌ಲೈನ್ ಪಾವತಿ ವ್ಯವಸ್ಥೆ

 

 

ಎಲ್ಲಾ ಗ್ರಾಹಕರಿಗೆ "ನನ್ನ ಮೆಸ್ಕಾಂ" ಆಪ್ ಮೂಲಕ ಆನ್‌ ಲೈನ್‌ ವಿದ್ಯುತ್‌ ಬಿಲ್‌ ಪಾವತಿಸಲು ತ್ವರಿತ ಮತ್ತು ಸುಲಭ ವಿಧಾನ

 

ಪಟ್ಟಣ ಪ್ರದೇಶದ ಗ್ರಾಹಕರಿಗೆ ಆನ್‌ ಲೈನ್‌ ವಿದ್ಯುತ್‌ ಬಿಲ್‌ ಪಾವತಿ (RAPDRP ಪಟ್ಟಣಗಳು)

 

ಗ್ರಾಮಾಂತರ ಪ್ರದೇಶದ ಗ್ರಾಹಕರಿಗೆ ಆನ್‌ ಲೈನ್‌ ವಿದ್ಯುತ್‌ ಬಿಲ್‌ ಪಾವತಿ (Non-RAPDRP ಪ್ರದೇಶಗಳು)

 

ಮಾಹಿತಿ

ಆನ್ಲೈನ್ ಪಾವತಿಯ ಈ ವಹಿವಾಟುಗಳಿಗೆ ಯಾವುದೇ ಅನುಕೂಲಕರ ಶುಲ್ಕಗಳಿರುವುದಿಲ್ಲ : 

* ಬಿಬಿಪಿಎಸ್, ಯುಪಿಐ, ರುಪೆ ಡೆಬಿಟ್ ಕಾರ್ಡ್
* ವಿಸಾ/ಮಾಸ್ಟರ್ ಡೆಬಿಟ್ ಕಾರ್ಡ್ (ರೂ .2000 / - ವರೆಗೆ)

 

ಗ್ರಾಹಕರು ಮೆಸ್ಕಾಂ ನ ಎಲ್ಲಾ ನಗದು ಕೌಂಟರ್ ಗಳಲ್ಲಿ ಲಭ್ಯವಿರುವ POS Machine ಗಳ ಮೂಲಕ Debit/Credit Card ಗಳನ್ನು ಬಳಸಿ ವಿದ್ಯುತ್‌ ಬಿಲ್ಲುಗಳನ್ನು ಪಾವತಿಸಬಹುದು 

     

ಆರ್.ಎ.ಪಿ.ಡಿ.ಆರ್.ಪಿ ರಹಿತ ಪ್ರದೇಶದ ತಂತ್ರಾಂಶದಲ್ಲಿ ಕೆಳಕಂಡ ಲೊಕೇಶನ್‌ ಕೋಡ್‌ ಬದಲಾವಣೆಯಾಗಿದ್ದು, ಗ್ರಾಹಕರು ಆನ್‌ಲೈನ್‌ ಬಿಲ್‌ ಪಾವತಿಸುವಾಗ ಸದರಿ ಕೋಡ್‌ಗಳನ್ನು ಬಳಸಿ ವಿದ್ಯುತ್‌ ಬಿಲ್‌ ಪಾವತಿಸಬೇಕೆಂದು ವಿನಂತಿಸಲಾಗಿದೆ.

ಕ್ರ.ಸಂ.

ವಿಭಾಗ

ಉಪವಿಭಾಗ

ಹಳೆ ಲೊಕೇಶನ್ ಕೋಡ್

ಹೊಸ ಲೊಕೇಶನ್ ಕೋಡ್

1

ಕೊಪ್ಪ

ಕೊಪ್ಪ

2240105

2240301

2

ಶೃಂಗೇರಿ

2240106

2240302

3

ಬಾಳೆಹೊನ್ನೂರು

2240104

2240303

4

ಎನ್‌ ಆರ್ ಪುರ

2240109

2240304

5

ಕಾರ್ಕಳ

ಕಾರ್ಕಳ

2120105

2120301

6

ಹೆಬ್ರಿ

2120106

2120303

7

ಬೈಲೂರು

2120110

2120304

ಉದಾಹರಣೆ: ಹೆಬ್ರಿ ಉಪವಿಭಾಗದ ಗ್ರಾಹಕರ ಆರ್.ಆರ್‌. ಸಂಖ್ಯೆ 2120106HB1030 ಆಗಿದ್ದು, ಹಳೆಯ ಲೊಕೇಶನ್‌ ಕೋಡ್‌ 2120106 ನ್ನು 2120303 ಆಗಿ ಬದಲಾಯಿಸಿದಾಗ ಹೊಸ ಆರ್.ಆರ್.‌ ಸಂಖ್ಯೆ 2120303HB1030 ಆಗುವುದು. ಗ್ರಾಹಕರು ಬದಲಾದ ಆರ್.ಆರ್.‌ ಸಂಖ್ಯೆಯನ್ನು ನಮೂದಿಸಿ ಆನ್‌ಲೈನ್‌ ಬಿಲ್‌ ಪಾವತಿಸಬಹುದಾಗಿರುತ್ತದೆ.

    

 * ಯಾವುದೇ ಆನ್‌ಲೈನ್ ಪಾವತಿ ಸಂಬಂಧಿತ ಸಮಸ್ಯೆಗಳ, ಪಾರದರ್ಶಕ ಪರಿಹಾರಕ್ಕಾಗಿ ಆನ್‌ಲೈನ್ ಡಿಸ್ಪ್ಯುಟ್ ರೆಸಲ್ಯೂಶನ್(ಒಡಿಆರ್) ಕಾರ್ಯವಿಧಾನದ ಅಡಿಯಲ್ಲಿ ದೂರುಗಳನ್ನು ದಾಖಲಿಸಬಹುದು.

                                                   (ಅ). ದೂರು ದಾಖಲಿಸಲು ಕ್ಲಿಕ್ ಮಾಡಿ https://billdesk.in/tms/web

                                                   (ಆ). ನಿಮ್ಮ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಕ್ಲಿಕ್ ಮಾಡಿ https://billdesk.in/tms/web/check-status

 

 

ಇತ್ತೀಚಿನ ನವೀಕರಣ​ : 04-04-2024 11:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080