ಮಾಹಿತಿ ಹಕ್ಕು 4(1)B

ಕ್ರ.ಸಂ ವಿವರಗಳು
1 ಕಂಪನಿಯ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು.
2 ಕಂಪನಿಯ ಅಧಿಕಾರಿಗಳು ಮತ್ತು ನೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು.
3 ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ತೀರ್ಮಾನ ತೆಗೆದುಕೊಳ್ಳುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು.
4 ಕಂಪನಿಯ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು.
5 ಕಂಪನಿಯ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಇರುವ ನಿಯಮಗಳು ಮತ್ತು ಅನುಸೂಚಿತ ದಾಖಲೆಗಳು.
6 ಕಂಪನಿಯ ದಸ್ತಾವೇಜುಗಳ ವಿವರ ಪಟ್ಟಿಗಳು.
7 ಕಂಪನಿಯ ಕಾರ್ಯನೀತಿಯ ರಚನೆ ಅಥವಾ ಅದರ ಅನುಸ್ಟಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಿದ ವಿವರಗಳು.
8 ಮಂಡಳಿಗಳು, ಪರಿಷತ್ತುಗಳು, ಸಮಿತಿಗಳ ವಿವರಗಳು.
9 ಕಂಪನಿಯ ಅಧಿಕಾರಿಗಳ ಮತ್ತು ನೌಕರರ ವಿವರಗಳು.
10 ಕಂಪನಿಯ ಅಧಿಕಾರಿ ಮತ್ತು ನೌಕರರು ಪಡೆಯುವ ಮಾಸಿಕ ಸಂಭಾವನೆ.
11 ಎಲ್ಲಾ ಯೋಜನೆಗಳಿಗೆ ಮಾಡಲಾದ ಪ್ರಸ್ತಾವಿತ ವೆಚ್ಚಗಳು, ಬಡವಾಡೆಗಳ ಮತ್ತು ಆಯವ್ಯಯಗಳ ವಿವರಗಳು.
12 ಸಹಾಯಧನ ಕಾರ್ಯಕ್ರಮಗಳ ವಿವರಗಳು.
13 ಕಂಪನಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ವಿದ್ಯುನ್ಮಾನ ಮಾಹಿತಿಯ ವಿವರಗಳು.
14 ಸಾರ್ವಜನಿಕ ಮಾಹಿತಿ ಅಧಿಕಾರಿಗಳ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ವಿವರಗಳು.

ಇತ್ತೀಚಿನ ನವೀಕರಣ​ : 07-05-2020 11:29 AM ಅನುಮೋದಕರು: Admin