ಸಹಜ್ ಬಿಜ್‍ಲಿ ಹರ್ ಘರ್ ಯೋಜನಾ (ಸೌಭಾಗ್ಯ ಯೋಜನೆ)

ಕೇಂದ್ರ ಸರಕಾರವು “ಸೌಭಾಗ್ಯ”- ಪ್ರಧಾನ ಮಂತ್ರಿ ಸಹಜ್ ಬಿಜ್‍ಲಿ ಹರ್ ಘರ್ ಯೋಜನೆಯನ್ನು ಮನೆಗಳ ಸಾರ್ವತ್ರಿಕ ವಿದ್ಯುದೀಕರಣಕ್ಕಾಗಿ ಜಾರಿಗೆ ತಂದಿರುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮೀಣ ವಿದ್ಯುದ್ದೀಕರಣ ನಿಗಮ (ಮೆ||ಆರ್.ಇ.ಸಿ) ನವದೆಹಲಿಯು ನೋಡಲ್ ಏಜನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.


ಮೆಸ್ಕಾಂ ನಲ್ಲಿ 5716 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆ|| ಆರ್.ಇ.ಸಿ ಯಿಂದ ಜನವರಿ-2019 ಹಾಗೂ ಮಾರ್ಚ್-2019ರಲ್ಲಿ ರೂ.3.51 & ರೂ.12.17 ಕೋಟಿಗಳಿಗೆ ಮಂಜೂರಾತಿ ದೊರೆತಿರುತ್ತದೆ. ಪ್ರಸ್ತುತ 5670 ಮನೆಗಳು ವಿದ್ಯುದ್ದೀಕರಣಗೊಂಡಿದ್ದು, ಕಾಮಗಾರಿಯು ಪೂರ್ಣಗೊಂಡಿರುತ್ತದೆ.

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 07-05-2020 04:34 PM ಅನುಮೋದಕರು: Admin