ಅಭಿಪ್ರಾಯ / ಸಲಹೆಗಳು

ದೃಷ್ಟಿಕೋನ ಮತ್ತು ಧ್ಯೆಯೋದ್ದೇಶಗಳು

 ದೃಷ್ಟಿಕೋನ

 

ಗ್ರಾಹಕರಿಗೆ ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಗುಣಮಟ್ಟದ ವಿದ್ಯುತ್ ನ್ನು ಒದಗಿಸುವ ಮೂಲಕ ಆರ್ಥಿಕ ಅಭಿವೃದ್ದಿಯಲ್ಲಿ ನಮ್ಮ ಕೊಡುಗೆಯನ್ನು ನೀಡುವುದರ ಜೊತೆಗೆ ಸಮಾಜದ ಸ್ಥಿತಿಗತಿಗಳನ್ನು ಅಭಿವೃದ್ದಿಗೊಳಿಸುವುದು ನಮ್ಮ ಅಸ್ತಿತ್ವಕ್ಕೆ ಕಾರಣವಾಗಿದೆ.


 ಮೆಸ್ಕಾಂ ನ ಧ್ಯೆಯೋದ್ದೇಶಗಳು

 

ಮೆಸ್ಕಾಂ ಕಂಪೆನಿಯು ಆರ್ಥಿಕವಾಗಿ ಸ್ವತಂತ್ರವಾಗಿ ಗ್ರಾಹಕ ಪರ ಕಾಳಜಿ ಹೊಂದಿದ ಸಂಸ್ಥೆಯಾಗಿ ಹೊರಹೊಮ್ಮಲು ನಾವು ಈ ಕೆಳಗಿನ ಧ್ಯೇಯಗಳನ್ನು ಹೊಂದಿದ್ದೇವೆ.

  • ಶೇಕಡಾ 100 ರಷ್ಟು ಮಾಪಕ ಅಳವಡಿಕೆ, ಮಾಪಕ ಓದುವಿಕೆ, ಬಿಲ್ ನೀಡುವುದು ಮತ್ತು ಸಂಗ್ರಹಣೆ.
  • ತಪ್ಪಿತಸ್ಥರ ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕ ತಪ್ಪಿಸುವುದು.
  • ವಿತರಣೆಯಲ್ಲಿ ಸಷ್ಟವನ್ನು ಶೇಕಡಾ 15ಕ್ಕೆ ಸೀಮಿತಗೊಳಿಸುವುದು.
  • ಶೇಕಡಾ 100 ರಷ್ಟು ಕಂಪ್ಯೂಟರೀಕಣದಿಂದ ತಪ್ಪಿಲ್ಲದ ಬಿಲ್ ನೀಡುವಿಕೆ.
  • ಆಯ್ದ ಪೀಡರ್ ಗಳಲ್ಲಿ ಶೇಕಡಾ 100 ರಷ್ಟು ನಂಬಲರ್ಹ ವಿದ್ಯುತ್ ಸರಬರಾಜಿನ ಸೂಚ್ಯಂಕಕ್ಕೆ ತರುವುದು.
  • ಖಚಿತ ಮಾಹಿತಿ ಸಂಗ್ರಹ ಮತ್ತು ವರದಿ ಮಾಡುವುದು.
  • ಹೆಚ್ಚಿನ ವಿದ್ಯುತ್ ಬಳಸಲು ಪ್ರೋತ್ಸಾಹ ಕೊಡುವುದರ ಜೊತೆಗೆ ಗ್ರಾಹಕರಿಗೆ ಸೂಕ್ತ ದರದೊಂದಿಗೆ ಉತ್ತಮ ಸೇವೆಯನ್ನು ಒದಗಿಸುವುದು.

 ನಮ್ಮ ಚಿಂತನಾ ಮೌಲ್ಯಗಳು

  • ಗ್ರಾಹಕರ ಕಡೆಗೆ ಕೇಂದ್ರೀಕೃತ ಮತ್ತು ಸ್ಪಂದನ
  • ವಾಣಿಜ್ಯಕವಾಗಿ ದಕ್ಷತೆಯಿಂದಿರುವುದು
  • ಫಲಿತಾಂಶಕಾಯಕ ಚಟುವಟಿಕೆಗಳು
  • ನೌಕರರ ಹಿತ ಮತ್ತು ಕಲ್ಯಾಣ

ಇತ್ತೀಚಿನ ನವೀಕರಣ​ : 28-04-2020 03:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080